CRPF convoy survivor, an eyewitness of the Pulwama terror attack Jasvinder Pal, explains the incident as it is.
"ಯೋಧರ ದೇಹದ ಭಾಗಗಳು 500-600 ಮೀ. ದೂರದವರೆಗೆ ಚಿಮ್ಮಿದ್ದನ್ನು ನಾವು ಕಣ್ಣಾರೆ ಕಂಡೆವು. ಆ ಭೀಕರ ಸ್ಫೋಟ ನಮ್ಮ ಬದುಕಿನಲ್ಲಿ ಎಂದಿಗೂ ಮರೆಯುವುದಕ್ಕೆ ಸಾಧ್ಯವಾಗದಂಥದ್ದು" ಎಂದು ಪುಲ್ವಾಮಾದ ಭೀಕರ ದಾಳಿಯನ್ನು ಪ್ರತ್ಯಕ್ಷದರ್ಶಿ ಯೋಧ ಜಸ್ವೀಂದರ್ ಪಾಲ್ ವಿವರಿಸಿದ್ದಾರೆ.